Power Star Puneeth Rajkumar who is not much active in social media has entered twitter recently. Fans are happy for this move of their favorite star. <br /> <br /> ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸೋಷಿಯಲ್ ಮೀಡಿಯಾದಿಂದ ಕೊಂಚ ದೂರ ಆದ್ರೆ ಈಗ ಅಪ್ಪು ಟ್ವಿಟ್ಟರ್ ಲೋಕಕ್ಕೆ ಪದಾರ್ಪಣೆ ಮಾಡಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.